Rocking Star Yash starrer KGF movie is amazing. I liked the movie so much. I'm a fan of Yash from Morocco says Jilgax from Morocco.
ಕೆಜಿಎಫ್ ಚಿತ್ರದಲ್ಲಿ ಯಶ್ ಅಭಿನಯ, ಮ್ಯಾನರಿಸಂ ನೋಡಿ ಕ್ಲೀನ್ ಬೌಲ್ಡ್ ಆದವರು ಲೆಕ್ಕವಿಲ್ಲದಷ್ಟು ಮಂದಿ. ಅದರಲ್ಲಿ ದೂರದ ಮೊರೊಕ್ಕೊ ಪ್ರಜೆ ಕೂಡ ಒಬ್ಬರು.